Enquire Now!

ಭಾರತದಲ್ಲಿ ಬದಲಿತನ ಕಾನೂನುಗಳು

 

‘ಬಾಡಿಗೆಗೆ’ ಗರ್ಭ ಎಂದು ಕರೆಯಲ್ಪಡುವ ಬದಲಿತನವು ವ್ಯಾಪಾರೀಕರಣ , ಕಮೋಡಿಟೈಸೇಶನ್ ಮತ್ತು ಮಾನವ ಸಂತಾನೋತ್ಪತ್ತಿ ವ್ಯವಸ್ಥೆಯ ದುರ್ಬಳಕೆ ಎಂಬುದಾಗಿ ಟೀಕಿಸಲ್ಪಡುತ್ತದೆ. ಹೆಚ್ಚಿನವರು ಬದಲಿತನವನ್ನು ಅಸಹಜ ಎಂದು ಪರಿಗಣಿಸಿದರೆ, ಹೆಚ್ಚಿನ ಮಕ್ಕಳಿಲ್ಲದ ದಂಪತಿಗಳು ಅದನ್ನ ಪೋಷಕತ್ವದ ಸುಖವನ್ನು ಅನುಭವಿಸಲು ಇಪುನ ಅವಕಾಶ ಎಂಬಂತೆ ನೋಡುತ್ತಾರೆ. ಭಾರತದಲ್ಲಿ ಕಡಿಮೆ ವೆಚ್ಚ ಮತ್ತು ಅನುಕೂಲಕರ ಕಾನೂನು ವಾತಾವರಣದಿಂದಾಗಿ ಬದಲಿತನಕ್ಕೆ ಉದ್ದೇಶದ ಬಳಿಕ ಹೆಚ್ಚಿನವರು ಅದನ್ನು ಬಯಸಿದರೂ, ಒಳಗೊಂಡಿರುವ ಪಕ್ಷಗಳ ವಿಶಿಷ್ಟವಾದ ನಿಯಮಗಳು ಮತ್ತು ಜವಾಬ್ಧಾರಿಗಳ ಕೊರತೆಯನ್ನು ಹೊಂದಿದೆ. ಆದ್ದರಿಂದ ಪಾಲಿಸಿದಾರರು, ಬದಲಿತಾಯಂದು, ಉದ್ದೇಶಿತ ಪೋಷಕರು , ಕಾನೂನು ಸಲಹೆಗಾರರು ಸೇರಿದಂತೆ ಎಲ್ಲಾ ಮಧ್ಯಸ್ಥಗಾರರಲ್ಲಿ ಸಾಕಷ್ಟು ಗೊಂದಲಗಳು ಇವೆ.

ಕೋರ್ಸ್ ಬದಲಿತನದ ಬಗ್ಗೆ ವಿಶೇಷವಾಗಿ ವಾಣಿಜ್ಯ ಬದಲಿತನದ ಬಗ್ಗೆ ಸ್ಪಷ್ಟತೆಯನ್ನು ನೀಡುತ್ತದೆ. ಇದು ಬೆಂಬಲಿತ ಸಂತಾನೋತ್ಪತ್ತಿ ತಂತ್ರಜ್ಞಾನ(ನಿಯಂತ್ರಣ) ಬಿಲ್ 2013; ವೈದ್ಯಕೀಯ ಸಂಶೋಧನ ಮಾರ್ಗದರ್ಶನ 2005ರ ಭಾರತೀಯ ಒಕ್ಕೂಟ;ಮತ್ತು ಬದಲಿತನದ ಮೇಲಿನ ಸರಕಾರಿ ನೀತಿ ಸೇರಿದಂತೆ ಸೂಕ್ತ ಕಾನೂನುಗಳನ್ನು ಚರ್ಚಿಸುವ ವಾಣಿಜ್ಯ ಬದಲಿತನದಲ್ಲಿ ಒಳಗೊಂಡಿರುವ ಕಾನೂನು ಸಮಸ್ಯೆಗಳನ್ನು ವಿವರಿಸುತ್ತದೆ. ಪ್ರಕರಣ ಅಧ್ಯಯನಗಳನ್ನು ಒಳಗೊಂಡಿರುವುದರಿಂದ, ವಿವಿಧ ಬದಲಿತನ ಒಪ್ಪಂದಗಳನ್ನು ವಿವರಿಸುವುದರಿಂದ ಕಾನೂನು ಮತ್ತು ಪ್ರಕ್ರಿಯೆಯ ಸ್ಪಷ್ಟತೆಗಾಗಿ ಎಫ್ಎಂಕ್ಯೂಗಳನ್ನು ನೀಡುವ ಮೂಲಕ ಈ ಕೋರ್ಸ್ ಬದಲಿತಾಯಂದಿರಿಗೆ ಮತ್ತು ಉದ್ದೇಶಿತ ಪೋಷಕರಿಗೆ ಅನುಕೂಲಕರವಾಗಿದೆ.

ಕೋರ್ಸ್ ಪರಿಣಾಮಗಳು

 
 

ಈ ಕೋರ್ಸ್ ಪೂರ್ಣಗೊಂಡ ಬಳಿಕ ನೀವು ಶಕ್ತರಾಗುವಿರಿ:

  • ಬದಲಿತನ ಕಲ್ಪನೆಯನ್ನು ಅರ್ಥೈಸಿಕೊಳ್ಳಲು
  • ಬದಲಿತನದಲ್ಲಿ ಪ್ರಸಕ್ತ ಕಾನೂನು ಚೌಕಟ್ಟನ್ನು ವಿಶ್ಲೇಷಿಸಲು
  • ಬದಲಿತನದಲ್ಲಿ ಇರುವ ಕಾನೂನು ಸಮಸ್ಯೆಗಳ ಕುರತು ಕುಟುಂಬಗಳಿಗೆ ವಿವರಿಸಲು

ಕೋರ್ಸ್ ಸಾರಾಂಶ

 
 
  • ಮಾದರಿ 1 – ಪರಿಚಯ
  • ಮಾದರಿ 2 – ವಾಣಿಜ್ಯ ಬದಲಿತನದಲ್ಲಿನ ಕಾನೂನು ಸಮಸ್ಯೆಗಳು
  • ಮಾದರಿ 3 – ತೀರ್ಮಾನ
  • ಪ್ರಮಾಣಪತ್ರ ಪರೀಕ್ಷೆ/ಮೌಲ್ಯಮಾಪನ

CERTIFICATION

 

Honors Badge

ಈ ಕೋರ್ಸನ್ನು ಯಾರು ಮಾಡಬೇಕು?

  • ವಕೀಲರು
  • ಕಾನೂನು ಸಲಹೆಗಾರರು ಮತ್ತು ಸಮಾಲೋಚಕರು
  • ಸಂಶೋಧನೆ ವಿದ್ಯಾರ್ಥಿಗಳು
  • ಬದಲಿ ತಾಯಂದಿರು
  • ಬದಲಿ ಕಾನೂನಿನಲ್ಲಿ ಆಸಕ್ತಿ ಇರುವು ಸಾಮಾನ್ಯ ಜನರು

ಹಂತ: ಪ್ರಾರಂಭಿಕ

ಭಾಷೆ: ಇಂಗ್ಲೀಷ್

ಅವಧಿ: 6 ತಿಂಗಳು

ಮೌಲ್ಯಮಾಪನ ವಿಧಾನ

ಕೋರ್ಸ್ ಪ್ರಮಾಣಪತ್ರ ಪಡೆಯಲು ಕೋರ್ಸಿನ ಕೊನೆಯಲ್ಲಿ ಕಲಿಕಾಗಾರರು ಎಲ್ಲಾ ಎಸೈನ್‌ಮೆಂಟ್‌ಗಳನ್ನು ಸಲ್ಲಿಸಬೇಕು ಮತ್ತು ಪ್ರಮಾಣಪತ್ರ ಪರೀಕ್ಷೆಯಲ್ಲಿ ಕನಿಷ್ಟ 50% ಅಂಕ ಪಡೆಯಬೇಕು.

ಲೇಖಕರ ಬಗ್ಗೆ

ಹರ್ಲೀನ್ ಕೌರ್ ಬರಹಗಾರರಾಗಿದ್ದು ದೆಹಲಿ ಮತ್ತು ಚಂಧೀಘರ್‌ನಲ್ಲಿ 2003ರಿಂದ ಲಿಂಗ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದಾರೆ. ಲೈಂಗಿಕ ದೌರ್ಜನ್ಯ ತಡೆಗಟ್ಟುವಿಕೆ ಮತ್ತು ಕಾರ್ಯಸ್ಥಳ ಏಕತೆಯ ಬಗ್ಗೆ ನ್ಯಾಯಾಂಗ ವಿಜ್ಞಾನದ ರಾಷ್ಟ್ರೀಯ ವಿಶ್ವವಿದ್ಯಾಲಯದ ಆನ್‌ಲೈ ಡಿಪ್ಲೋಮಾ ಕೋರ್ಸನ್ನು ರೂಪಿಸಿರುವ ಮತ್ತು ವಿನ್ಯಾಸಗೊಳಿಸಿರುವ ತಂಡದೊಂದಿಗೆ ಆಕೆ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಸಂಸ್ಥೆಯ ಐಸಿಸಿಯ ಬಾಹ್ಯ ಸದಸ್ಯ ಮತ್ತು ಐಸಿಸಿಗೆ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು , ಲಿಂಗ ಮತ್ತು ಕಾರ್ಮಿಕ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ಹಲವು ವೃತ್ತಿಪರರನ್ನು ಸಂದರ್ಶಿಸಿದ್ದಾರೆ.

Learners who viewed in this course, also viewed:

Let’s Start Chatbot