Have general questions about LawSkills? You can find helpful information on LawSkills in our FAQ section.
Have a question about something specific? Contact LawSkills’ General Support Team directly for a quick and efficient response:
Please note: The LawSkills Support Team will address your queries in English. While we will do our best to address your enquiry in any language, our responses will be in English.
Serial No. | Course Name | Text |
---|---|---|
1 | General | Launch of LawSkills on 28th June 2017 |
ಹೊಸ ಇಯು ಜನರಲ್ ಡೇಟಾ ಪ್ರೊಟೆಕ್ಷನ್ ರೆಗ್ಯುಲೇಷನ್ (ಇಯು ಜಿಡಿಪಿಆರ್) 2018 ಮೇ 25ರಿಂದ ಜಾರಿಗೆ ಬರುತ್ತದೆ. ಯುರೋಪಿಯನ್ ಒಕ್ಕೂಟದಲ್ಲಿ ಯಾವುದೇ ಮತ್ತು ಎಲ್ಲ ವ್ಯವಹಾರಗಳು, ಅಥವಾ ಇಯು ಜೊತೆಗಿನ ಎಲ್ಲ ವಹಿವಾಟುಗಳು ಜಿಡಿಪಿಆರ್ಗೆ ಅನುಸಾರವಾಗಿ ಇರಬೇಕು ಎಂದು ಈ ಕಾಯ್ದೆಯು ಷರತ್ತು ವಿಧಿಸುತ್ತದೆ. ಮಾಹಿತಿ ಕೊರತೆ, ಜೊತೆಗೆ ಅದರ ಪರಿಣಾಮಗಳ ಬಗ್ಗೆ ಅರಿವಿಲ್ಲದಿರುವುದು ಉದ್ಯಮಕ್ಕೆ ಜಿಡಿಪಿಆರ್ ಅನ್ನು ಹೊಸ ಅಪಾಯವನ್ನಾಗಿ ಮಾಡುತ್ತದೆ. ಯುರೋಪಿಯನ್ ಒಕ್ಕೂಟ (ಇಯು)ದಲ್ಲಿ ನಾಗರಿಕರ ವೈಯಕ್ತಿಕ ಡೇಟಾವನ್ನು ಸಂಸ್ಕರಣೆಗೆ ಒಳಪಡಿಸುವ ಪ್ರತಿ ಉದ್ಯಮಕ್ಕೂ ಜವಾಬ್ದಾರಿ ಮತ್ತು ಉತ್ತರದಾಯಿತ್ವ ಅಗತ್ಯವಾಗಿರುತ್ತದೆ. ಹಾಗಾಗಿ, ಜಿಡಿಪಿಆರ್ ಅರ್ಥಮಾಡಿಕೊಳ್ಳುವುದು, ಕಾಯ್ದೆಯನ್ನು ಅಳವಡಿಸಿಕೊಳ್ಳುವುದು ಮತ್ತು ಅನುಸರಣೆಗೆ ಇರುವ ಗುಪ್ತ ಅವಕಾಶಗಳನ್ನು ಕಂಡುಕೊಳ್ಳುವುದು ಉದ್ಯಮಗಳಿಗೆ ನಿರ್ಣಾಯಕವಾಗಿರುತ್ತದೆ.
ಇದರ ಅಗತ್ಯಗಳ ಅನುಸರಣೆಗೆ ಸಂಸ್ಥೆಗಳಿಗೆ ನೆರವಾಗಲು ಈ ಕಾರ್ಯಸೂಚಿ ಜಿಡಿಪಿಆರ್ನ ನಿಬಂಧನೆಗಳನ್ನು ವಿವರಿಸುತ್ತದೆ. ಡೇಟಾ ಸಂರಕ್ಷಣೆಯ ದೈನಂದಿನ ಜವಾಬ್ದಾರಿ ಹೊಂದಿರುವವರಿಗೆ ಇದು ಅನ್ವಯಿಸುತ್ತದೆ.
ಈ ತರಬೇತಿಯ ಮುಕ್ತಾಯದ ನಂತರ, ನೀವು ಇವುಗಳಲ್ಲಿ ಪರಿಣಿತರಾಗಿರುತ್ತೀರಿ:
ಹಂತ: ಆರಂಭಿಕ ಮತ್ತು ಮಧ್ಯಂತರ
ಭಾಷೆ : ಕನ್ನಡ
ಅವಧಿ: 6 ತಿಂಗಳು
ಮೌಲ್ಯಮಾಪನ ವಿಧಾನ
ಕಲಿಕಾರ್ಥಿಗಳು ಎಲ್ಲಾ ನಿಯೋಜನೆಗಳನು ಸಲ್ಲಿಸಿದ ನಂತರ ಮತ್ತು ತರಬೇತಿಯ ಕೊನೆಯಲ್ಲಿ ನೀವು ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಮತ್ತು ಕನಿಷ್ಟ 50% ಅಂಕಗಳನ್ನು ಪಡೆಯಬೇಕು ತರಬೇತಿಯ ಪ್ರಮಾಣಪತ್ರ ಪಡೆಯಲು.
S.No. | Title | Date | File | Edit | Delete |
---|