Have general questions about LawSkills? You can find helpful information on LawSkills in our FAQ section.
Have a question about something specific? Contact LawSkills’ General Support Team directly for a quick and efficient response:
Please note: The LawSkills Support Team will address your queries in English. While we will do our best to address your enquiry in any language, our responses will be in English.
Serial No. | Course Name | Text |
---|---|---|
1 | General | Launch of LawSkills on 28th June 2017 |
ನೆಟ್ವರ್ಕಿಂಗ್ ಅಥವಾ ಸಂಪರ್ಕಗಳನ್ನು ನಿರ್ಮಿಸುವ ಮತ್ತು ನಿರ್ವಹಿಸುವ ಕಲೆಯು ವೃತ್ತಿಪರ ಮತ್ತು ವ್ಯವಹಾರ ಅಭಿವೃದ್ಧಿಗೆ ಪ್ರಮುಖವಾಗಿದೆ. ದೀರ್ಘಾವಧಿಯ ವೃತ್ತಿಪರ ಸಂಬಂಧಗಳನ್ನು ಮುನ್ನುಗ್ಗಿಸುವ ಮೂಲಕ ನೀವು ಇನ್ನೊಬ್ಬರಿಗೆ ತಿಳಿದಿರದ ಜನರ ಸಮೂಹದೊಂದಿಗೆ ಸಂವಹನ ಮಾಡಬಹುದು. ಉದ್ಯೋಗವನ್ನು ಹುಡುಕುವ, ನಿಮ್ಮ ವ್ಯವಹಾರವನ್ನು ಅಭಿವೃದ್ಧಿಪಡಿಸುವುದು, ಗ್ರಾಹಕರನ್ನು ಪಡೆದುಕೊಳ್ಳುವುದು ಮತ್ತು ಉದ್ಯಮದಲ್ಲಿ ಬೆಳವಣಿಗೆಗಳನ್ನು ಮುಂದುವರಿಸುವುದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಗಳಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ನೀವು ವಿದ್ಯಾರ್ಥಿಯಾಗಿದ್ದರೆ, ವೃತ್ತಿಪರ ಅಥವಾ ವಾಣಿಜ್ಯೋದ್ಯಮಿಯಾಗಿದ್ದರೆ, ಬಲವಾದ ಜಾಲದ ಮೂಲಕ ನಿಮ್ಮ ಗುರಿಗಳನ್ನು ಸಾಧಿಸಲು ಇದರಿಂದ ಪ್ರಪಂಚದಲ್ಲಿ ಒಂದು ವ್ಯತ್ಯಾಸವನ್ನು ಮಾಡಬಹುದು. ಆದರೆ, ನಿಮ್ಮ ವೃತ್ತಿ ಬೆಳವಣಿಗೆಗೆ ಅಗತ್ಯವಿರುವ ಜನರೊಂದಿಗೆ ನೀವು ಹೇಗೆ ಸಂಪರ್ಕ ಹೊಂದುತ್ತೀರಿ?
ನಿಮ್ಮ ನೆಟ್ವರ್ಕ್ ಅನ್ನು ನಿರ್ಮಿಸಲು ಆನ್ಲೈನ್ ಪ್ಲ್ಯಾಟ್ ಫಾರ್ಮ್ ಅನ್ನು ಬಳಸುವುದು ಮತ್ತು ಸೂಕ್ತವಾದ ಅನುಸರಣೆಯಿಂದ ವೃತ್ತಿಪರ ಸಂಪರ್ಕಗಳನ್ನು ನಿರ್ವಹಿಸಲು. ವೃತ್ತಿಪರ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ನೆಟ್ವರ್ಕಿಂಗ್ ನಂತಹ ಪ್ರದೇಶಗಳಲ್ಲಿ ಪ್ರಾಯೋಗಿಕ ಸಲಹೆಗಳನ್ನು ನೀಡುವ ಮೂಲಕ ನಿಜ ಜೀವನದಲ ಜೊತೆಗೆ ಆನ್ಲೈನ್ ನಲ್ಲಿ ಸಂಬಂಧಗಳನ್ನು ಹೇಗೆ ಬೆಳೆಸುವುದರ ಬಗ್ಗೆ ಉತ್ತಮ ತಿಳುವಳಿಕೆಯನ್ನು ನೀವು ಗಳಿಸಲು ಈ ಕೋರ್ಸ್ ಸಹಾಯ ಮಾಡುತ್ತದೆ. ನೀವು ಎರಡು ವಿಧಾನಗಳನ್ನು (ವೈಯಕ್ತಿಕವಾಗಿ ಮತ್ತು ಆನ್ಲೈನ್ ನೆಟ್ವರ್ಕಿಂಗ್) ಪರಿಣಾಮಕಾರಿಯಾಗಿ ಹೇಗೆ ಸಂಯೋಜಿಸಬೇಕು ಎಂಬುದನ್ನು ಕಂಡುಕೊಳ್ಳುವಿರಿ ಮತ್ತು ನಿಮ್ಮ ಸ್ವಂತ ಸಮುದಾಯವನ್ನು ರಚಿಸುವ ಮತ್ತು ನಿಮ್ಮ ವೈಯಕ್ತಿಕ ನೆಟ್ವರ್ಕ್ ಅನ್ನು ಸಕ್ರಿಯವಾಗಿ ಬೆಳೆಯುವ ನೆಟ್ವರ್ಕಿಂಗ್ ಯಶಸ್ಸಿಗೆ ಒಂದು ತಂತ್ರವನ್ನು ರಚಿಸುವಿರಿ. ಇದರ ಫಲಿತಾಂಶವಾಗಿ ನಿಮ್ಮ ನೆಟ್ವರ್ಕಿಂಗ್ ನ ಸುಧಾರಿತ ಕಾರ್ಯಕ್ಷಮತೆಗೆ ಕಾರಣವಾಗುತ್ತದೆ ಮತ್ತು ಪರಿಣಾಮವಾಗಿ ನಿಮ್ಮ ವ್ಯಾಪಾರದ ಯಶಸ್ಸನ್ನು ಹೆಚ್ಚಿಸುವ ಅವಕಾಶಗಳನ್ನು ಮತ್ತು ನಿರೀಕ್ಷೆಗಳನ್ನು ಒದಗಿಸುತ್ತದೆ.
ಈ ಕೋರ್ಸ್ ಮುಗಿದ ನಂತರ, ಕಲಿಯುವವರಿಗೆ ಸಂಬಂಧಿಸಿದಂತೆ ಜ್ಞಾನ ಮತ್ತು ಕೌಶಲಗಳನ್ನು ಪರಿಚಯಿಸಲಾಗುತ್ತದೆ:
ಮಟ್ಟ: ಆರಂಭಿಗ
ಭಾಷೆ : ಕನ್ನಡ
ಅವಧಿ: 6 ತಿಂಗಳು
ಮೌಲ್ಯಮಾಪನ ವಿಧಾನ
ಕಲಿಕೆದಾರರು ಎಲ್ಲಾ ಕಾರ್ಯಯೋಜನೆಗಳನ್ನು ಸಲ್ಲಿಸಬೇಕು ಹಾಗೂ ಕೋರ್ಸ್ ಸರ್ಟಿಫಿಕೇಟ್ ಪಡೆಯಲು ಕೋರ್ಸ್ ಕೊನೆಯಲ್ಲಿ ಸರ್ಟಿಫಿಕೇಶನ್ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳನ್ನು ಪಡೆದುಕೊಳ್ಳಬೇಕು.
Video Lectures by Advocate Avani Bansal, Supreme Court of India
S.No. | Title | Date | File | Edit | Delete |
---|