Have general questions about LawSkills? You can find helpful information on LawSkills in our FAQ section.
Have a question about something specific? Contact LawSkills’ General Support Team directly for a quick and efficient response:
Please note: The LawSkills Support Team will address your queries in English. While we will do our best to address your enquiry in any language, our responses will be in English.
Serial No. | Course Name | Text |
---|---|---|
1 | General | Launch of LawSkills on 28th June 2017 |
ಅದರ ಸ್ವಭಾವತಃ, ಕಾನೂನಿನ ಒಂದು ವಿಶಿಷ್ಟವಾದ ಕ್ಷೇತ್ರವಾಗಿ ಕ್ರೀಡೆ ಕಾನೂನು ವಿವಿಧ ವಿಭಿನ್ನ ನ್ಯಾಯಶಾಸ್ತ್ರದ ವ್ಯಾಪ್ತಿಗಳಲ್ಲಿ ವ್ಯಾಪಿಸಿದೆ. ಉದಾಹರಣೆ, ಒಪ್ಪಂದ ಮತ್ತು ಸಮಾಲೋಚನಾ ಕಾನೂನು, ಮಾಧ್ಯಮ ಕಾನೂನು, ಸಾರ್ವಜನಿಕ ಸ್ಪರ್ಧೆ, ಔಷಧಿಗಳ ಕಾನೂನುಗಳು, ಮಾದಕ ವಸ್ತು ಮತ್ತು ಕೃತಕ ಉತ್ತೇಜಕಗಳು, ಇತ್ಯಾದಿ. ಹೆಚ್ಚುವರಿಯಾಗಿ, ಕ್ರೀಡೆ ಕಾನೂನು ಇನ್ನೂ ಭಾರತದ ಕಾನೂನು ಶಾಲೆಗಳಲ್ಲಿ ಪೂರ್ಣ ಪ್ರಮಾಣದ ವಿಷಯವಾಗಿ ಇನ್ನೂ ಕಲಿಸಬೇಕಿದೆ. ಈ ಪರಿಸ್ಥಿತಿಯು ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ತುಂಬಾ ಕಷ್ಟಕರವಾಗುತ್ತದೆ. ಇದಲ್ಲದೆ, ವಾಸ್ತವಿಕವಾಗಿ ಭಾರತದಲ್ಲಿ ಕ್ರೀಡೆಗಳನ್ನು ನಿಯಂತ್ರಿಸುವ ಕೇಂದ್ರ ಅಥವಾ ರಾಜ್ಯ ಕಾನೂನು ಇಲ್ಲ. ಭಾರತದಲ್ಲಿ ಕ್ರೀಡೆಗಳ ಆಡಳಿತವು ಅಂತರರಾಷ್ಟ್ರೀಯ, ರಾಷ್ಟ್ರೀಯ, ಪ್ರಾದೇಶಿಕ ಮತ್ತು ಸ್ಥಳೀಯ ಹಂತಗಳಲ್ಲಿ ಅನೇಕ ಸಂಸ್ಥೆಗಳಲ್ಲಿ ವಿಂಗಡಿಸಲ್ಪಟ್ಟಿದೆ. ಹೀಗಾಗಿ, ಕಾನೂನಿನ ನೈಜ ಅಂಶಗಳು, ವ್ಯಾಪ್ತಿ, ಬಳಕೆ ಮತ್ತು ವ್ಯಾಖ್ಯಾನದ ಬಗ್ಗೆ ಕಾನೂನು ವೃತ್ತಿಪರರು, ವಿದ್ಯಾರ್ಥಿಗಳು, ಕ್ರೀಡಾಪಟುಗಳು ಮತ್ತು ಕ್ರೀಡಾ ನಿಯಂತ್ರಕರ ನಡುವೆ ಸ್ಪಷ್ಟತೆಯ ಕೊರತೆಯಿದೆ. ಕ್ರೀಡಾ ಕ್ಷೇತ್ರದೊಳಗೆ ಭಾರತವನ್ನು ಎತ್ತಿಹಿಡಿಯುವ ಶಕ್ತಿಯಾಗಿ ಇತ್ತೀಚಿನ ಅಭಿವೃಧಿಯಿಂದಾಗಿ, ಈ ಕೊರತೆಯಿಂದ ಹೊರಬರಲು ಮತ್ತು ಕ್ರೀಡಾ ಕಾನೂನಿನ ಜ್ಞಾನ ಮತ್ತು ಗ್ರಹಿಕೆಯ ಕೊರತೆ ತೆಗೆದುಹಾಕುವುದು ಹೆಚ್ಚು ಕಡ್ಡಾಯವಾಗಿದೆ.
ಈ ಪಠ್ಯಕ್ತಮವು ಸಹಜವಾಗಿ ಕ್ರೀಡೆಯ ನಿರ್ದಿಷ್ಟ ಪ್ರಕೃತಿ ಮತ್ತು ಅದರ ಸಂಬಂಧಪಟ್ಟ ನ್ಯಾಯಶಾಸ್ತ್ರವನ್ನು ಬಿಂಬಿಸುತ್ತವೆ. ಇದು ವ್ಯಾಪಕವಾಗಿ ವಿವಿಧ ಸಂಬೋಧನೆಗಳು ಮತ್ತು ಕ್ರಿಮಿನಲ್ ಅಪರಾಧಗಳಂತಹ ಒಪ್ಪಂದದ ಕಟ್ಟುಪಾಡುಗಳಿಂದ ಉಂಟಾಗುವ ನಾಗರಿಕ ಹೊಣೆಗಾರಿಕೆಯ ವಂಚನೆ ಮತ್ತು ಮೋಸ ಮಾಡುವುದರಿಂದ ಹಿಡಿದು ವಿವಿಧ ಅಂಶಗಳನ್ನು ಒಳಗೊಂಡಿದೆ ಮತ್ತು ಇದು ಕ್ರೀಡೆ ಕಾನೂನು ವಿಷಯದ ಅವಿಭಾಜ್ಯ ಭಾಗವಾಗಿ ರೂಪಿಸುತ್ತದೆ. ವಿಷಯಗಳು ಮತ್ತು ಅಧ್ಯಾಯಗಳು ವಿಷಯದ ಸೈದ್ಧಾಂತಿಕ ಅಂಶವನ್ನು ವಿವರಿಸಲು ಮಾತ್ರ ರಚಿಸಲಾಗಿಲ್ಲ ಆದರೆ ಕ್ರೀಡಾ ನ್ಯಾಯಶಾಸ್ತ್ರದ ಅಗಾಧತೆಯನ್ನು ವಿಶ್ಲೇಷಿಸುವ ಮೂಲಕ ತತ್ವಗಳ ಪ್ರಾಯೋಗಿಕ ಅನ್ವಯವನ್ನು ಅರ್ಥಮಾಡಿಕೊಳ್ಳಲು ಕಲಿಯುವವರಿಗೆಸಹಾಯ ಮಾಡುತ್ತದೆ, ಅದಕ್ಕೆ ಸಂಬಂಧಿಸಿದ ವಿವಿಧ ಕಾನೂನುಗಳ ನಡುವಿನ ಪರಸ್ಪರ ವಿವರಣೆಯನ್ನು ವಿವರಿಸುತ್ತದೆ, ವಿತರಣೆಯನ್ನು ಗುರುತಿಸುವುದು ಕ್ರೀಡಾ ನಿಯಂತ್ರಕ ಸಂಸ್ಥೆಗಳ ನಡುವಿನ ಅಧಿಕಾರ - ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಎರಡೂ , ಮತ್ತು ಅವರ ವಿವಾದ ಪರಿಹಾರ ಕಾರ್ಯವಿಧಾನದ ಸಮಗ್ರ ನೋಟವನ್ನು ಒದಗಿಸುತ್ತದೆ . ಕಾನೂನು ಅಥವಾ ಕ್ರೀಡಾ ವೃತ್ತಿಪರರಿಗೆ ಮತ್ತು ಕ್ರೀಡಾಪಟುಗಳು ಮತ್ತು ಆಟಗಾರರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಆಸಕ್ತಿ ಹೊಂದಿರುವವರಿಗೆ ಈ ಪಠ್ಯಕ್ರಮ ಪಠ್ಯಕ್ರಮ ಮಾದರಿಯಾಗಿದೆ.
ಪಠ್ಯಕ್ರಮ ಮುಗಿದ ನಂತರ, ನೀವು ಸಾಮರ್ಥವಾಗುತ್ತೀರಿ:
ಹಂತ: ಆರಂಭಿಗ ಮತ್ತು ಮಧ್ಯಂತರ
ಭಾಷೆ: ಕನ್ನಡ
ಅವಧಿ: 6 ತಿಂಗಳು
ಮೌಲ್ಯಮಾಪನ ವಿಧಾನ
ಅಭ್ಯರ್ಥಿಗಳು ಕೋರ್ಸ್ ಸರ್ಟಿಫಿಕೇಟ್ ಪಡೆಯಲು ಪಠ್ಯಕ್ರಮದ ಕೊನೆಯಲ್ಲಿ ಎಲ್ಲಾ ಕಲಿಕೆಗಳನ್ನು ಸಲ್ಲಿಸಬೇಕು ಮತ್ತು ಪ್ರಮಾಣೀಕರಣ ಪರೀಕ್ಷೆಯಲ್ಲಿ ಕನಿಷ್ಟ 50% ಅಂಕಗಳನ್ನು ಪಡೆದುಕೊಳ್ಳಬೇಕು.
S.No. | Title | Date | File | Edit | Delete |
---|