Enquire Now!

ನಿಮ್ಮ ಸಾಕ್ಷ್ಯವನ್ನು ಪ್ರಸ್ತುತಪಡಿಸುವುದು ಹೇಗೆ?

 

ಅಪರಾಧ ಸ್ಥಳದಲ್ಲಿ ದೊರೆತ ಒಂದು ಆಯುಧವೇ ಒಂದು ಮೊಕದ್ದಮೆಯನ್ನು ಬಗೆಹರಿಸುವ ಅತ್ಯಂತ ಪ್ರಮುಖ ಸಕ್ಷ್ಯ ಎಂದು ನಂಬುವ ದಿನಗಳು ಇನ್ನು ಉಳಿದಿಲ್ಲ. ಸಣ್ಣ ಒಂದು ಸಾಕ್ಷ್ಯದಲ್ಲಿನ ಸ್ವಹಿತಾಸಕ್ತಿಯ ಶಕ್ತಿಯು ಒಬ್ಬ ಆಪಾದಿತನು ಅಪರಾಧಿಯೇ ಇಲ್ಲವೇ ಎಂದು ಸಾಭೀತುಪಡಿಸಲು ಅಥವಾ ಸಾಭೀತುಪಡಿಸದರಲು ಕಾರಣವಾಗುತ್ತದೆ, ಆದ್ದರಿಂದಲೇ ವಕೀಲರು ಮತ್ತು ಸಾರ್ವಜನಿಕರು ಇದರ ಪ್ರಕೃತಿಯ ಬಗ್ಗೆ ಎಚ್ಚರವಹಿಸುವುದು ಬಹಳ ಮುಖ್ಯವಾಗುತ್ತದೆ. ಹಲವಾರು ವಕೀಲರು ಒಪ್ಪಿಕೊಂಡಂತೆ ’ಪುರಾವೆಯನು ಕಂಡುಹಿಡಿಯುವುದು’ ಒಂದು ಸವಾಲಿನ ಕೆಲಸ. ಅಂತೆಯೇ ಯಾವ ವಸ್ತುವು ಒಂದು ಸಾಕ್ಷ್ಯದಂತೆ ವರ್ತಿಸುತ್ತದೆ ಎಂದು ತಿಳಿಯುವುದು ಸಹ ಮುಖ್ಯ ಹಾಗೂ ಸಾಕ್ಷ್ಯವನ್ನು ನ್ಯಾಯಾಲಯದಲ್ಲಿ ಹೇಗೆ ಪ್ರಸ್ತುತಪಡಿಸಲಾಗುತ್ತದೆ ಮತ್ತು ಪರೀಕ್ಷಿಸಲಾಗುತ್ತದೆ ಎಂದು ಸಹ ತಿಳಿದುಕೊಳ್ಳಬೇಕು.

ಈ ತರಬೇತಿಯು ಕಾನೂನು ಪ್ರಕ್ರಿಯೆಗಳ ಸಮಯದಲ್ಲ ಪ್ರಸ್ತುತಪಡಿಸಬಹುದಾದ ಮಾಹಿತಿಯ ಪ್ರಕೃತಿಯನ್ನು ನಿರ್ಧರಿಸಲು ಸಾಕ್ಷ್ಯ ಕಾನೂನುನಲ್ಲಿ ಒದಗಿಸಲಾದ ನಿಯಮಗಳನ್ನು ಮತ್ತು ಮಿತಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಿದೆ. ಅದು ಭಾರತೀಯ ಸಾಕ್ಷ್ಯ ಕಾಯ್ದೆಗೆ ಮಹತ್ವ ನೀಡಿದೆ ಮತ್ತು ಅದನ್ನು ಒಂದು ಬುನಾದಿಯಂತೆ ಪರಿಗಣಿ ಅದರ ಮೇಲೆ ಪ್ರಕ್ರಿಯೆಗಳನ್ನು ಮತ್ತು ಮುಂದಿನ ಪರೀಕ್ಷೆಗಳನ್ನು ಚರ್ಚಿಸಲಾಗುತ್ತದೆ. ವಕೀಲರು ಮತ್ತು ವಿದ್ಯಾರ್ಥಿಗಳು ಈ ತರಬೇತಿಯಿಂದ ಲಾಭವನ್ನು ಪಡೆಯುತ್ತಾರೆ ಏಕೆಂದರೆ ಇದು ಸಾಕ್ಷ್ಯವನ್ನು ಪತ್ತೆಹಚ್ಚುವುದರಿಂದ ಪರೀಕ್ಷಿಸುವ ವರೆಗೂ, ಹಂತ-ಹಂತವಾದ ಪ್ರಕ್ರಿಯೆಯನ್ನು ಒದಗಿಸತ್ತದೆ, ಅವರನ್ನು ಪ್ರಕ್ರಿಯೆಗಳಲ್ಲಿ ತಜ್ಞರಾಗುವಂತೆ ಮಾಡಲು ಸಹಾಯಕವಾಗಿದೆ.

ತರಬೇತಿಯ ಪ್ರಯೋಜನ

 
 

ಈ ತರಬೇತಿಯ ಮುಕ್ತಾಯದ ನಂತರ, ನೀವು ಇವುಗಳಲ್ಲಿ ಪರಿಣಿತರಾಗಿರುತ್ತೀರಿ:

  • ಸಾಕ್ಷ್ಯ ಎಂದರೇನು, ವಿವಿದ ಬಗೆ ಸಾಕ್ಷ್ಯಗಳ ಮೂಲ ಕಾನೂನುಗಳನ್ನು ತಿಳಿಯಿರಿ
  • ನ್ಯಾಯಾಲಯದಲ್ಲಿ ಸಾಕ್ಷ್ಯಗಳ ಅಂಗೀಕಾರದ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಿ
  • ದಿವಾಣಿ ಮತ್ತು ಕ್ರಿಮಿನಲ್ ಅನುಸರಣೆಗಳಲ್ಲಿ ಸಾಕ್ಷ್ಯವನ್ನು ಸಲ್ಲಿಸವ ಪ್ರಕ್ರಿಯೆಯನ್ನು ವಿವರಿಸುತ್ತದೆ
  • ಒಂದು ನ್ಯಾಯಾಲಯದ ಸಮ್ಮುಖದಲ್ಲಿ ಸಲ್ಲಿಸುವ ಸಾಕ್ಷ್ಯವನ್ನು ರಚಿಸಿರಿ

ತರಬೇತಿಯ ಮುಖ್ಯಾಂಶ

 
 

CERTIFICATION

 

Honors Badge

  • ಪಠ್ಯಕ್ರಮ 1 – ಸಾಕ್ಷ್ಯಗಳ ಪರಿಚಯ
  • ಪಠ್ಯಕ್ರಮ 2 – ನ್ಯಾಯಾಲಯದಲ್ಲಿ ಅಂಗೀಕರಿಸುವ ಸಾಕ್ಷ್ಯ
  • ಪಠ್ಯಕ್ರಮ 3 – ದಿವಾಣಿ ಪ್ರಕ್ರಿಯೆಯಲ್ಲಿನ ಪ್ರಮುಖ ಸಾಕ್ಷ್ಯಗಳು
  • ಪಠ್ಯಕ್ರಮ 4 – ಕ್ರಿಮಿನಲ್ ಮೊಕದ್ದಮೆಯಲ್ಲಿನ ಪ್ರಮುಖ ಸಾಕ್ಷ್ಯಗಳು
  • ಪ್ರಮಾಣಪತ್ರ ಪರೀಕ್ಷೆ/ಮೌಲ್ಯಮಾಪನ

ಈ ತರಬೇತಿಯನ್ನು ಯಾರು ತೆಗೆದುಕೊಳ್ಳಬೇಕು?

  • ವಕೀಲರು
  • ಕಾನೂನು ಸಲಹೆಗಾರರು ಮತ್ತ ನ್ಯಾಯವಾದಿಗಳು
  • ಕಾನೂನು ವಿದ್ಯಾರ್ಥಿಗಳು ಮತ್ತು ಪರಿಶೋಧಕರು
  • ಇತರರು, ಭಾರತದಲ್ಲಿ, ನ್ಯಾಯಾಲಯಗಳಲ್ಲಿ ಸಾಕ್ಷ್ಯಗಳಲ್ಲಿ ಸಲ್ಲಿಸುವ ಪ್ರಕ್ರಿಯೆಯನ್ನು ಕಲಿಯಲು ಆಸಕ್ತಿಯಿರುವವರು

ಹಂತ: ಆರಂಭಿಕರು

ಭಾಷೆ: ಕನ್ನಡ

ಅವಧಿ: 6 ತಿಂಗಳು

ಮೌಲ್ಯಮಾಪನ ವಿಧಾನ

ಕಲಿಕಾರ್ಥಿಗಳು ಎಲ್ಲಾ ನಿಯೋಜನೆಗಳನು ಸಲ್ಲಿಸಿದ ನಂತರ ಮತ್ತು ತರಬೇತಿಯ ಕೊನೆಯಲ್ಲಿ ನೀವು ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಮತ್ತು ಕನಿಷ್ಟ 50% ಅಂಕಗಳನ್ನು ಪಡೆಯಬೇಕು ತರಬೇತಿಯ ಪ್ರಮಾಣಪತ್ರ ಪಡೆಯಲು.

ಲೇಖಕರ ಬಗ್ಗೆ

ಗೌರವ್ ದುಬೆ, ಸಂಗಾತಿ, ದುಬೆ ಮತ್ತು ಅಸೋಸಿಯೇಟ್ಸ್, ಅವರ ಹೆಸರಿನ ಕೋರ್ಟ್ರೂಮ್ ಕ್ರಿಯೆಯ ಒಂದು ದಶಕಕ್ಕೂ ಹೆಚ್ಚಿನ ಅವಧಿಯನ್ನು ಹೊಂದಿದೆ. ಅವರು ದೆಹಲಿ ಮತ್ತು ಪಂಜಾಬ್ ಹೈಕೋರ್ಟ್ಗಳಲ್ಲಿ ಕ್ರಾಸ್ ಪರೀಕ್ಷೆಗಳಿಗೆ ವಿಶೇಷ ಆಕರ್ಷಣೆಯನ್ನು ಹೊಂದಿದ್ದಾರೆ. ಅವರು ತಮ್ಮ ಕುಟುಂಬವರೊಂದಿಗೆ ನವ ದೆಹಲಿಯಲ್ಲಿ ವಾಸಿಸುತ್ತಾರೆ ಮತ್ತು ದೂಬೇ ಅಂಡ್ ಅಸೋಸಿಯೇಟ್ಸ್ ಕಾನೂನು ಸಂಸ್ಥೆಯ ಸಹ-ಸ್ಥಾಪಕರು.

Learners who viewed in this course, also viewed:

Let’s Start Chatbot